ವೈಯಕ್ತಿಕ ಆಯ್ಕೆ

ನಿಮ್ಮ ಆಯ್ಕೆಯ ಒಂದು ಕೋರ್ಸಿನ ಬಗ್ಗೆ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ

ನಮ್ಮ ಪ್ರತ್ಯೇಕ ಕೋರ್ಸ್ ಗಳ ಮೂಲಕ ನಿಮ್ಮ ಆಯ್ಕೆಯ ಬೈಬಲ್‍ನ ಪುಸ್ತಕದ ಕೂಲಂಕಷ ಅಧ್ಯಯನದಲ್ಲಿ ತೊಡಗಿಕೊಳ್ಳಿ. ಬೈಬಲ್ ನಲ್ಲಿ ನಿಮ್ಮ ಇಷ್ಟದ ಪುಸ್ತಕವನ್ನು ಇನ್ನೂ ನಿಕಟವಾಗಿ ಅರ್ಥ ಮಾಡಿಕೊಳ್ಳಲು ಅಥವಾ ನಿಮಗೆ ಅರ್ಥೈಸಿಕೊಳ್ಳಲು ಕಷ್ಟವೆನಿಸುವ ಪುಸ್ತಕವನ್ನು ಇನ್ನಷ್ಟು ಚೆನ್ನಾಗಿ ಗ್ರಹಿಸಲು ಅಥವಾ ಬೈಬಲ್ ತರಗತಿ ಅಥವಾ ಅಧ್ಯಯನ ತಂಡಕ್ಕೆ ಕಲಿಸುವ ಮುನ್ನ ರಿಫ್ರೆಶರ್ ಕೋರ್ಸ್ ಮಾಡಲು ನೀವು ಬಯಸುವಿರಾದರೆ, ಬೈಬಲ್ ಸಂದೇಶವನ್ನು ಅರ್ಥಮಾಡಿಕೊಳ್ಳಲು ನಮ್ಮ ಪ್ರತ್ಯೇಕ ಕೋರ್ಸ್‍ಗಳು ಅತ್ಯುತ್ತಮ ವಿಧಾನಗಳಾಗಿವೆ.

ನಮ್ಮ ಕೋರ್ಸುಗಳನ್ನು ವೀಕ್ಷಿಸಿ


Learn at your own pace

ನಿಮ್ಮದೇ ವೇಗದಲ್ಲಿ ಕಲಿಯಿರಿ

Through the Scriptures ಆನ್‍ಲೈನ್ ಶಾಲೆಯು ನಿಮ್ಮದೇ ವೇಗದಲ್ಲಿ ಕಲಿಯಲು ಅನುವು ಮಾಡಿಕೊಡುವುದರ ಜೊತೆಗೆ ಕಲಿಕೆಗೆ ಒಂದು ರಚನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ.

ಕಲಿಕೆಯ ಎಲ್ಲಾ ಮಟ್ಟಗಳಿಗೆ ಪರಿಪೂರ್ಣವಾದುದಾಗಿದೆ

ನೀವು ಹೊಸದಾಗಿ ಕ್ರೈಸ್ತಮತಕ್ಕೆ ಸೇರಿದವರಾಗಿರಬಹುದು ಅಥವಾ ದೇವರ ವಾಕ್ಯದ ಕುರಿತು ಬಲ್ಲ ಅನುಭವಸ್ಥ ವಿದ್ಯಾರ್ಥಿಯಾಗಿರಬಹುದು, ಥ್ರೂ ದ ಸ್ಕ್ರಿಪ್ಚರ್ಸ್ ನ ಪ್ರತಿಯೊಂದು ಕೋರ್ಸ್ ಪ್ರತಿಯೊಬ್ಬರಿಗೂ ಗುಣಮಟ್ಟದ ಬೋಧನೆಯನ್ನು ದೊರಕಿಸಿ ಕೊಡುತ್ತದೆ.

ಕೋರ್ಸ್‍ನಲ್ಲಿ ಏನೇನಿರುತ್ತದೆ?

ಪ್ರತಿ ಕೋರ್ಸಿನಲ್ಲಿ ನಿಮಗೆ ಬೇಕಾದುದೆಲ್ಲವೂ ಇರುತ್ತದೆ. ಅತ್ಯಮೂಲ್ಯ ಡಿಜಿಟಲ್ ಪಠ್ಯಪುಸ್ತಕ ಒಳಗೊಂಡಂತೆ, ಡೌನ್ ಲೋಡ್ ಮಾಡಿದ ಪಠ್ಯ ಸಾಮಗ್ರಿಗಳನ್ನು ಕೋರ್ಸ್ ಮುಗಿದ ಬಳಿಕ ನೀವು ನಿಮ್ಮೊಂದಿಗೆ ಇರಿಸಿಕೊಳ್ಳಬಹುದು. ಪ್ರತಿ ಕೋರ್ಸನ್ನು ಮುಗಿಸಲು ನಿಮಗೆ 50 ದಿನಗಳವರೆಗಿನ ಅವಕಾಶ ಇರುತ್ತದೆ, ಮತ್ತು ಕೋರ್ಸಿನ ಅವಧಿಯನ್ನು ವಿಸ್ತರಿಸಲು ನೀವು ಬಯಸಿದಲ್ಲಿ, ಆರಂಭಿಕ 50 ದಿನಗಳು ಪೂರ್ತಿಗೊಂಡ ಬಳಿಕ ಕಡಿಮೆ ಬೆಲೆ ಪಾವತಿಸಿ ನೀವು ಹಾಗೆ ಮಾಡಬಹುದು.

ಅನುಭವಸ್ಥ ಪ್ರೊಫೆಸರುಗಳು ಮತ್ತು ಪರಿಣತರು ಬರೆದ ಡಿಜಿಟಲ್ ಪಠ್ಯಪುಸ್ತಕ

ಪ್ರಮುಖ ಪರಿಕಲ್ಪನೆಗಳನ್ನು ಗುರುತಿಸಲು ನೆರವಾಗುವ 5 ಅಧ್ಯಯನ ಗೈಡ್ ಗಳು

ಯಶಸ್ವಿ ಓದುವಿಕೆಯನ್ನು ಖಚಿತಪಡಿಸಲು 6 ಪರೀಕ್ಷೆಗಳು

ನೀವು ಜಾಡು ತಪ್ಪದಂತೆ ನೆರವಾಗಲು ರೀಡಿಂಗ್ ಪೇಸ್ ಗೈಡ್ ಇದೆ

ನಕ್ಷೆ, ಚಾರ್ಟ್, ವೀಡಿಯೋ ಮತ್ತು ಇನ್ನೂ ಹೆಚ್ಚಿನ ಪೂರಕ ಸಾಮಗ್ರಿಗಳು

ನೀವು ಅಧ್ಯಯನ ಮಾಡಲು ಬಯಸುವ ಕೋರ್ಸ್ ಅನ್ನು ಆಯ್ಕೆ ಮಾಡಿ.

ಒಮ್ಮೆಗೆ ಒಂದು ಕೋರ್ಸನ್ನು ತೆಗೆದುಕೊಳ್ಳುವಂತೆ ನಮ್ಮ ಕೋರ್ಸ್‍ಗಳನ್ನು ರೂಪಿಸಲಾಗಿದೆ. ನಮ್ಮಲ್ಲಿ ಲಭ್ಯವಿರುವ ಎಲ್ಲ ಕೋರ್ಸ್‍ಗಳನ್ನು ಕೆಳಗೆ ನೀಡಲಾಗಿದೆ. ನಿಮ್ಮ ಆಯ್ಕೆಯ ಕೋರ್ಸ್ ಅನ್ನು ಪೂರ್ತಿಗೊಳಿಸಿದ ನಂತರ ನೀವು ಮುಂದಿನ ಕೋರ್ಸ್‍ಗೆ ಮುಂದುವರಿಯಬಹುದು ಅಥವಾ ನಮ್ಮಲ್ಲಿ ಲಭ್ಯವಿರುವ ಕೋರ್ಸ್‍ಗಳಿಂದ ಆಯ್ಕೆ ಮಾಡಬಹುದು.

ಕೋರ್ಸ್‍ಗಳ ನಿರ್ದಿಷ್ಟ ಗುಂಪುಗಳನ್ನು ಪೂರ್ತಿಗೊಳಿಸಿದ ಬಳಿಕ ನಿಮಗೆ ಸಾಧನೆಯ ಪ್ರಮಾಣಪತ್ರಗಳನ್ನು ನೀಡಲಾಗುವುದು. ಈ ಗುಂಪುಗಳನ್ನು ಬಣ್ಣಗಳ ಮೂಲಕ ಕೆಳಗೆ ಪ್ರತಿನಿಧಿಸಲಾಗಿದೆ.

New Testament

ಎನ್ ಟಿ ಇತಿಹಾಸ 1 - 11
ಎನ್ ಟಿ ಥಿಯಾಲಾಜಿ 1 12 - 18
ಎನ್ ಟಿ ಥಿಯಾಲಾಜಿ 2 19 - 26
1

ಕ್ರಿಸ್ತನ ಜೀವನ, 1

ಡೇವಿಡ್ ಎಲ್. ರೋಪರ ರವರು ಕ್ರಿಸ್ತನ ಜೀವನದ ಕುರಿತು ನೀಡುವ ಆಳವಾದ ಅವಲೋಖನವು ಆತನ ಜನನದೊಂದಿಗೆ ಪ್ರಾರಂಬಗೊಳ್ಳುತ್ತದೆ ಮತ್ತು ಎಲ್ಲಾ ನಾಲ್ಕು ಸುವಾರ್ತೆಗಳಿಂದ ಆತನ ಜೀವನದ ಸಮಾನದೃಷ್ಟಿಯ ದಾಖಲೆಯನ್ನು ಮುಂದಿಡುತ್ತದೆ.
2

ಕ್ರಿಸ್ತನ ಜೀವನ, 2

ಡೇವಿಡ ಎಲ್. ರೋಪರ್ ರವರು ಕ್ರಿಸ್ತನ ಜೀವನದ ಕುರಿತು ನೀಡುವ ಅಧ್ಯಯನದ ಭಾಗ 2 ಯೇಸುವಿನ ಮರಣ, ಹೂಣಲ್ಪಡುವಿಕೆ, ಮತ್ತು ಪುನರುತ್ಥಾನಗಳು ಸೇರಿದಂತೆ ಆತನ ಜೀವನ ಕಡೇ ದಿನಗಳ ಘಟನೆಗಳನ್ನು ಒಳಗೊಂಡಿರುತ್ತದೆ.
3

ಮತ್ತಾಯ 1—13

ಮತ್ತಾಯನ ಮೇಲಿನ ತನ್ನ ವ್ಯಾಖ್ಯಾನ ಗ್ರಂಥದಲ್ಲಿ, ಸೆಲ್ಲರ್ಸ್ ಎಸ್. ಕ್ರೈನ, ಜೂ. ಅರಸನ ಜನನ ಸುತ್ತಲಿನ ಘಟನೆಗಳು ಮತ್ತು ಬರಲಿರುವ ರಾಜ್ಯದ ಕುರಿತ ಆತನ ಉಪದೇಶಗಳ ಬಗ್ಗೆ ಪರಾಮರ್ಶಿಸುತ್ತಾನೆ. ಯೇಸುವಿನ ಕಡೆಗೆ ತೋರಲ್ಪಟ್ಟ ಜನರ ಪ್ರತಿಕ್ರಿಯೆಗಳು ಹೇಗೆ ಒಂದು ಬಿರುಗಾಳಿಯಾಗಿ ತಯಾರಾಗಲಾರಂಭಿಸಿದವು ಎಂಬುದನ್ನು ಆತನು ತೋರಿಸಿ ಕೊಡುತ್ತಾನೆ.
4

ಮತ್ತಾಯ 14—28

ಮತ್ತಾಯ ಸುವಾರ್ತೆ ಮೇಲಿನ ತನ್ನ ಅಧ್ಯಯನದ ಎರಡೆನೆಯ ಅರ್ಧಭಾಗದಲ್ಲಿ ಸೆಲ್ಲರ್ಸ್ ಎಸ್. ಕ್ರೈನ್, ಜೂ. ಯೇಸುವಿನ ಭೂಲೋಕದ ಸೇವೆಯ ವೇಳೆಯಲ್ಲಿನ ಆತನ ಉಪದೇಶಗಳ ಮತ್ತು ಕಾರ್ಯಗಳ ಕುರಿತ ಪರಾಮರ್ಶೆಯನ್ನು ಮುಂದುವರೆಸುತ್ತಾನೆ. ಅನೇಕ ಜನರು ಅರಸನಾಗಿ ಆತನಿಗಿರುವ ಪಾತ್ರದ ಬಗ್ಗೆ ಅಪಾರ್ಥಮಾಡಿಕೊಂಡರು, ಮತ್ತು ಆತನನ್ನು ತಿರಸ್ಕರಿಸಿದವರು ಆತನನ್ನು ಶಿಲುಬೆಗೆ ಹಾಕಿಸಿದರು. ಆತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟು ಪರಲೋಕದಲ್ಲಿರುವ ತಂದೆಯ ಬಳಿಗೆ ಏರಿಹೋದ ಮೇಲಷ್ಟೆ ಕ್ರಿಸ್ತನ ಹಿಂಬಾಲಕರು ಆತನ ಜೀವನ ಹಾಗೂ ಮರಣದ ಮಹತ್ವಪೂರ್ಣತೆಯನ್ನು ಗ್ರಹಿಸಿಕೊಂಡರು.
5

ಮಾರ್ಕ

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
6

ಲೂಕ 1:1—9:50

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
7

ಲೂಕನು 9:51—24:53

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
8

ಯೋಹಾನನು 1—10

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
9

ಯೋಹಾನನು 11—21

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
10

ಅಪೊಸ್ತಲರ ಕೃತ್ಯಗಳು 1—14

ಡೇವಿಡ್ ಎಲ್. ರೋಪರ್ ಅಪೊಸ್ತಲರ ಕೃತ್ಯಗಳು 1-14 ರಲ್ಲಿ ಕರ್ತನ ಸಭೆಯ ಆರಂಭದ ಕುರಿತ ವಿವರಗಳನ್ನು ಅಧ್ಯಯನ ಮಾಡುತ್ತಾರೆ.
11

ಅಪೊಸ್ತಲರ ಕೃತ್ಯಗಳು 15—28

ಡೇವಿಡ್ ಎಲ್. ರೋಪರ್.ರಿಂದ ನಡಿಸಲ್ಪಡುವ ಈ ಅಧ್ಯಯನದಲ್ಲಿ, ಆತನು ಅಪೊಸ್ತಲರ ಕೃತ್ಯಗಳು 15-28 ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಸುವಾರ್ತಾ ಪ್ರಯಾಣದ ಕುರಿತ ಶಕ್ತಿಭರಿತ ವಿವರಗಳ ಮೇಲೆ ಮುಖ್ಯ ಗಮನ ಹರಿಸುತ್ತಾನೆ.
12

ರೋಮಾಪುರದವರಿಗೆ 1—7

ಡೇವಿಡ್ ಎಲ್. ರೋಪ.ರು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗುವದರಿಂದ ರಕ್ಷಣೆ ಸಿಕ್ಕುವದಿಲ್ಲ ಎಂಬ ಪೌಲನ ಉಪದೇಶವನ್ನು ವಿವರವಾಗಿ ನಿರೂಪಿಸುತ್ತಿದ್ದಾರೆ. ಅದು ವೈಯಕ್ತಿಕ ಹಿರಿಮೆ ಅಥವಾ ಒಳ್ಳೇತನದಿಂದಾಗಲಿ ಸಹ ಬರುವದಿಲ್ಲ. ರಕ್ಷಣೆಯು ಕೃಪೆಯಿಂದಲೇ ಬರುವಂಥದಾಗಿದೆ, ಅದನ್ನು ದೇವರು ದಯಪಾಲಿಸುತ್ತಾನೆ, ಮತ್ತು ಮನುಷ್ಯನು ನಂಬಿಗಸ್ತಿಕೆಯಿಂದ ವಿಧೇಯನಾಗುವ ಮೂಲಕ ಸಿಕ್ಕುತ್ತದೆಂಬುದಾಗಿ ಯೆಹೂದ್ಯರಿಗೂ ಅನ್ಯಜನರಿಗೂ ಹೇಳಲ್ಪಡುತ್ತದೆ.
13

ರೋಮಾಪುರದವರಿಗೆ 8—16

ಡೇವಿಡ್ ಎಲ್. ರೋಪರ್ ರೋಮಾಪುರದವರಿಗೆ ಪತ್ರಿಕೆಯ ಮೇಲಿನ ತನ್ನ ನಿರೂಪಣೆಯನ್ನು ಮುಂದುವರೆಸುತ್ತಾ ಪೌಲನು ಹೇಗೆ ರೋಮಾಪುರದ ಕ್ರೈಸ್ತರನ್ನು ಒಂದು ರೂಪಾಂತರಗೊಂಡ ಜೀವಿತವನ್ನು ಜೀವಿಸಬೇಕು ಮತ್ತು ಕ್ರಿಸ್ತನ ದೇಹದ ಜಯದಲ್ಲಿ ಪಾಲುಗಾರರಾಗಬೇಕು ಎಂಬದಾಗಿ ಪ್ರೋತ್ಸಾಹಿಸಿದನೆಂಬದನ್ನು ಮುಂದಿಡುತ್ತಾನೆ.
14

1 ಕೊರಿಂಥದವರಿಗೆ

ಕೊರಿಂಥದ ಮೊದಲನೇ ಶತಮಾನದ ಕ್ರೈಸ್ತರಿಗೆ ಬರೆದ ಈ ಪತ್ರದಲ್ಲಿ, ಸ್ವಲ್ಪ ವ್ಯತ್ಯಾಸಗಳಿಂದ, ಇಂದು ಸಭೆಗೆ ತೊಂದರೆ ಉಂಟಾಗುವ ಅನೇಕ ಪ್ರಶ್ನೆಗಳನ್ನು ಪೌಲನು ಕೇಳಿಕೊಂಡಿದ್ದಾನೆ. ವಿಭಜನೆ, ಅನೈತಿಕತೆ, ಸೈದ್ಧಾಂತಿಕ ಗೊಂದಲ, ಮತ್ತು ಲೋಕತೆಯು ಈ ಸಭೆಯನ್ನು ಹಾವಳಿ ಮಾಡಿದೆ; ಮತ್ತು ಅವರ ಘರ್ಷಣೆಗಳು-ಹೆಮ್ಮೆಯ ಒಂದು ಮೂಲವು ಇನ್ನೂ ನಮ್ಮ ನಡುವೆ ಸಾಮಾನ್ಯವಾಗಿದೆ. ಡ್ಯುಯೆನ್ ವಾರ್ಡನ್ರ ವಚನ-ವಚನದ ಅಧ್ಯಯನವು ಬೈಬಲಿನ ಪಠ್ಯದಲ್ಲಿ ಕಷ್ಟಕರವಾದ ಸಮಸ್ಯೆಗಳನ್ನು ಎದುರಿಸುತ್ತದೆ ಮತ್ತು ನಮ್ಮ ಕಾಲದಲ್ಲಿ ವಾಸಿಸುವ ಕ್ರೈಸ್ತರಿಗೆ ಅಭ್ಯಾಯಸ ಪಾಠಗಳನ್ನು ಕೊಡುತ್ತದೆ. ಸಭೆಯ ಹೋರಾಟಗಳಿಂದ ಹೊರಬರಲು ಪ್ರಮುಖವಾದದ್ದು ಪ್ರೀತಿ ಎಂದು ಪೌಲನಿಗೆ ತಿಳಿದಿತ್ತು. 13ನೇ ಅಧ್ಯಾಯದಲ್ಲಿ ಆತನ ನಿರರ್ಗಳ ಮತ್ತು ಪರಿಚಿತ ಚರ್ಚೆಯಲ್ಲಿ, ಕ್ರಿಸ್ತನು ಬಯಸಬೇಕೆಂದು ಸಭೆಯು ಬಯಸುವುದಾದರೆ ಎಂತಹಾ ಪ್ರೀತಿ ಬೇಕಾಗಿದೆ ಎಂಬುದನ್ನು ವಿವರಿಸಿದ್ದಾನೆ.
15

2 ಕೊರಿಂಥದವರಿಗೆ

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
16

ಗಲಾತ್ಯದವರಿಗೆ

ಗಲಾತ್ಯದಲ್ಲಿರುವ ಕ್ರೈಸ್ತರಿಗೆ ಪೌಲನು ಬರೆದ ಪತ್ರಿಕೆಯು ಗಲಾತ್ಯದವರು ರಕ್ಷಣೆ ಹೊಂದಬೇಕಾದರೆ ಸುನ್ನತಿ ಹೊಂದಬೇಕೆಂದು ಬಯಸಿದ್ದ ಉಪದೇಶಕರಿಂದ ಈ ಹೊಸದಾದ ಸಭೆಗಳನ್ನು ಕಾಪಾಡುವದಕ್ಕಾಗಿ ಬರೆಯಲ್ಪಟ್ಟಿತು. ಈ ಬೇಡಿಕೆಯಂತೆ ನಡೆದಿದ್ದಲ್ಲಿ ಅವರ ರಕ್ಷಣೆಯ ಏಕೈಕ ದಾರಿಯಾಗಿ ಕ್ರಿಸ್ತನಲ್ಲಿ ಅವರಿಟ್ಟಿದ್ದ ನಂಬಿಕೆಯನ್ನು ಅದು ನಾಶಗೊಳಿಸಿರಬಹುದಿತ್ತು. ಸುವಾರ್ತಾ ಸಂದೇಶದ ನಿಜವಾದ ಮಹತ್ವವು ಪೌಲನ ಪತ್ರಿಕೆಯಲ್ಲಿ ಒತ್ತಿ ಹೇಳಲ್ಪಟ್ಟಿದೆ. ಕ್ರಿಸ್ತನಲ್ಲಿ, ಎಲ್ಲರೂ ಸಮಾನವಾಗಿ ರಕ್ಷಿಸಲ್ಪಡುತ್ತಾರೆ. ಸಹೋದರರು ಮತ್ತು ಸಹೋದರಿಯರಾಗಿ, ಜನಾಂಗೀಯ ಮತ್ತು ಆರ್ಥಿಕವಾದಂತಹ ವಿಭಜನೆಯ ಭೇದಗಳನ್ನು ಪರಿಗಣಿಸದವರಾಗಿ ನಾವು ಒಟ್ಟಾಗಿ ಆರಾಧಿಸಬೇಕು ಮತ್ತು ಸೇವೆ ಮಾಡಬೇಕು. ಜಾಕ್ ಮ್ಯಾಕಿನ್ನೇನು ಗ್ರೀಕ್ ಭಾಷೆಯಲ್ಲಿ ತನಗಿರುವ ಅಪಾರವಾದ ಜ್ಞಾನವನ್ನು ಬಳಸಿ ಇಂದಿನ ಕ್ರೈಸ್ತರಿಗೆ ಅತ್ಯಂಥ ಅಮೂಕ್ಯವಾದ ವ್ಯಾಖ್ಯಾನ ಗ್ರಂಥವನ್ನು ಆಕಾರಕ್ಕೆ ತಂದಿರುತ್ತಾನೆ.
17

ಎಫೆಸದವರಿಗೆ ಮತ್ತು ಫಿಲಿಪ್ಪಿಯವರಿಗೆ

ಪೌಲನು ಎಫೆಸ್ಸಿ (ಜಾಯ್ ಲಾಕ್ ಹಾರ್ಟ್) ಮತ್ತು ಫಿಲಿಪ್ಪಿ (ಡೇವಿಡ್ ಎಲ್. ರೋಪರ್) ಆದಿ ಸಭೆಗಳಿಗೆ ಬರೆದ ಈ ಎರಡು ಪತ್ರಿಕೆಗಳನ್ನು ಈ ಬರಹಗಾರರು ಅನ್ವಹಿಸಿಕೊಳ್ಳುವಂತ ಪಾಠಗಳನ್ನು ಕೊಡುತ್ತಾರೆ. ಕ್ರೈಸ್ತರು ಪ್ರಾಪಂಚಿಕತ್ವಕ್ಕೆ ವಿರೋಧವಾಗಿ ಹೋರಾಡಲು ಬಲವಂತವಾಗಿ ಇರಬೇಕೆಂದು ಮತ್ತು ಪರಲೋಕದ ನಾಗರೀಕರಾಗಿ ಮತ್ತು ಕ್ರಿಸ್ತನ ಶರೀರದ ಅಂಗಗಳಾಗಿ ಐಕ್ಯತೆಯುಳ್ಳವರಾಗಿ ಇರುವದಕ್ಕೆ ಕರೆಯಲ್ಪಟ್ಟವು.
18

ಕೊಲೊಸ್ಸೆಯವರಿಗೆ ಮತ್ತು ಫಿಲೆಮೋನನಿಗೆ

ಕೊಲೊಸ್ಸೆಯವರಿಗೆ ಬರೆದ ಪತ್ರಿಕೆಯಲ್ಲಿರುವ ನಿತ್ಯವಾದ ಸತ್ಯಗಳು ಮೊದಲ ಶತಮಾನದಲ್ಲಿ ಸಭೆಯನ್ನು ಆಕಾರಕ್ಕೆ ತರುವದಲ್ಲಿ ಸಹಾಯವಾಗಿದ್ದವು. ಕ್ರೈಸ್ತರು ಹೇಗೆ ಭಕ್ತಿಯ ಜೀವನಶೈಲಿಯನ್ನು ನಿರ್ವಹಿಸಿಕೊಂಡು ಹೋಗಬೇಕು ಮತ್ತು ವೈವಿಧ್ಯತೆಯಿಂದ ಕೂಡಿದ ಸಮಾಜದಲ್ಲಿ ಕ್ರಿಸ್ತನನ್ನು ಹೇಗೆ ಘನಪಡಿಸಬೇಕೆಂಬುದನ್ನು ಪೌಲನು ಕಲಿಸಿಕೊಟ್ಟನು. ಸುಮಾರು ಅದೇ ಸಮಯದಲ್ಲಿಯೇ ಬರೆಯಲ್ಪಟ್ಟ, ಫಿಲೆಮೋನನಿಗೆ ಬರೆದ ಪತ್ರಿಕೆಯು, ಕ್ರೈಸ್ತೀಯ ಸಂಬಂಧಗಳಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ ಒವೆನ್ ಡಿ. ಒಲ್ಬ್ರಿಕ್ಟ್ ಮತ್ತುಬ್ರೂಸ್ ಮ್ಯಾಕ್ಲಾರಿಟಿಯರು ಅವುಗಳಿಂದ ವಾಚಕರಿಗಾಗಿ ಅನೇಕ ಪಾಠಗಳನ್ನು ಆರಿಸಿ ತೆಗೆಯುತ್ತಾರೆ.
19

1 ಮತ್ತು 2 ಥೆಸಲೋನಿಕದವರಿಗೆ

ಎರ್ಲ್ ಡಿ. ಎಡ್ವರ್ಡ್ಸ್ ಈ ಪುರವಣಿಗೆಯು ಹಿಂಸೆಯ ನಡುವೆ ಪ್ರೋತ್ಸಾಹದ ಅಗತ್ಯತೆಯಲ್ಲಿದ್ದ ಥೆಸಲೋನಿಕದ ಹೊಸ ವಿಶ್ವಾಸಿಗಳಿಗೆ ಪೌಲನು ಬರೆದ ಸಂದೇಶದ ಅವಲೋಕನ ಮಾಡುತ್ತದೆ. ಅದು ಈ ದಿನಗಳಲ್ಲಿ ಅನೇಕ ಸಾರಿ ಅಪಾರ್ಥ ಮಾಡಿಕೊಳ್ಳಲ್ಪಡುವಂತಹ, ಕ್ರಿಸ್ತನ ಎರಡನೆಯ ಬರೋಣದ ಕುರಿತು ಅಪೊಸ್ತಲನ ಬೋಧನೆಯನ್ನು ಸ್ಪಷ್ಟಗೊಳಿಸುತ್ತದೆ.
20

1 ಮತ್ತು 2 ತಿಮೊಥೆಯನಿಗೆ ಮತ್ತು ತೀತನಿಗೆ

ಪೌಲನು ತನ್ನ ಅವಸಾನ ಕಾಲಕ್ಕೆ ಸಮೀಪಿಸಿದಂತೆ, ಆತನು ನಂಬಿಕೆಯ ವಿಷಯದಲ್ಲಿ ತನ್ನ "ಪುತ್ರರು" ಆಗಿದ್ದ ತಿಮೊಥೆ ಮತ್ತು ತೀತನಿಗೆ ಬರೆದನು, ಈ ಯುವಪ್ರಾಯದ ಸುವಾರ್ತಿಕರಿಗೆ ಪ್ರೋತ್ಸಾಹ ಮತ್ತು ಎಫೆಸ ಹಾಗೂ ಕ್ರೇತದಲ್ಲಿನ ಅವರವರ ಸೇವೆಗಳಲ್ಲಿ ಮಾರ್ಗದರ್ಶನ ನೀಡುವದಕ್ಕಾಗಿ ಬರೆದನು. ಕರ್ತನ ಸಭೆಯಲ್ಲಿ ಪರಿಣಾಮಕಾರಿ ಮತ್ತು ಫಲಭರಿತ ಸೇವೆ ಮಾಡುವಂತೆ ಹಾಗೂ ಸತ್ಯವನ್ನು ಕಾಪಾಡಬೇಕು, ಸಂರಕ್ಷಿಸಬೇಕು, ಮತ್ತು ಅಭ್ಯಾಸಿಸಬೇಕು ಎಂದು ಪೌಲನು ಅವರನ್ನು ಬೇಡಿಕೊಂಡನು. ಡೇವಿಡ್‌ ರೋಪರ್‌ (David Roper)
21

ಇಬ್ರಿಯರಿಗೆ

ಬೈಬಲಿನಲ್ಲಿಯೇ ಅತ್ಯಂಥ ಜಿಜ್ಞಾಸೆಯಿಂದ ಕೂಡಿದ ಪುಸ್ತಕವಾಗಿರುವ, ಇಬ್ರಿಯರಿಗೆ ಪುಸ್ತಕದ ಬೋಧನೆಗಳು ಮತ್ತು ದೈವಶಾಸ್ತ್ರವು ಕ್ರಿಸ್ತನ ಕುರಿತಾದ ಮತ್ತು ಇಡೀ ಬೈಬಲಿನ ಕುರಿತ ನಮ್ಮ ತಿಳುವಳಿಕೆಯನ್ನು ಆಕಾರಕ್ಕೆ ತಂದಿರುತ್ತವೆ. ಮಾರ್ಟೆಲ್ ಪೆಸ ನು ಇಬ್ರಿಯರಿಗೆ ಪುಸ್ತಕದ ಲೇಖಕನ ಗುರುತಿನ ಕುರಿತ ಊಹೆಗಳನ್ನು ಪರೀಕ್ಷಿಸುತ್ತಾರೆ ಮತ್ತು ಕ್ರಿಸ್ತನ ಹಾಗೂ ಆತನ ಕೆಲಸ, ಮಾತ್ರವಲ್ಲದೆ ನಂಬಿಕೆಯ ನಡೆಯ ಕುರಿತಾಗಿ ವಿವರವಾದ ನೋಟವನ್ನು ಒದಗಿಡುತ್ತಾರೆ. ಇದು ಪ್ರೋತ್ಸಾಹಗೊಳಿಸುವ ಒಂದು ಅದ್ಭುತವಾದ ಮೂಲವಾಗಿ ನಿಲ್ಲುವದಾಗಿದ್ದು, ತಾವು ಕ್ರಿಸ್ತನಿಗೆ ಏಕೆ ತಮ್ಮ ನಿಷ್ಠೆಯನ್ನು ತೋರಿಸುವ ಪ್ರತಿಜ್ಞೆ ಮಾಡಿರುತ್ತಾರೆಂಬುದನ್ನು ಕ್ರೈಸ್ತರಿಗೆ ಜ್ಞಾಪಿಸುತ್ತದೆ.
22

ಯಾಕೋಬನು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
23

1 ಮತ್ತು 2 ಪೇತ್ರ ಹಾಗೂ ಯೂದ

ಸ್ಥಳೀಯ ಸಭೆಯ ಹೊರಗಿನ ಮತ್ತು ಒಳಗೆ ಸವಾಲುಗಳನ್ನು ಎದರಿಸುವಾಗ ಈ ಪತ್ರಿಕೆಗಳು ದೇವರನ್ನು ಅನುಸರಿಸುವವರಿಗೆ ಪ್ರೋತ್ಸಾಹವನ್ನು ತರುವಂಥವು ಆಗಿವೆ. ಈ ಮೂರು ಪುಸ್ತಕಗಳಿಂದ ಸತ್ಯವೇದದ ಆಳವಾದ ಅರಿತುಕೊಳ್ಳುವಿಕೆಯನ್ನು ಪಡೆಯಲು ಡ್ಯುಯನೆ ವಾರ್ಡನರವರು ವಿದ್ಯಾರ್ಥಿಗಳು ಪಡೆಯಲು ಸಹಾಯಮಾಡುವವರಾಗಿದ್ದಾರೆ.
24

1, 2, ಮತ್ತು 3 ಯೋಹಾನನು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
25

ಪ್ರಕಟಣೆ 1—11

ಡೇವಿಡ್‌ ರೋಪರ್.ನ ಪ್ರಕಟನೆ ಮೊದಲ ಅರ್ಧ ಭಾಗದ ಮೇಲಿನ ವ್ಯಾಖ್ಯಾನ ಗ್ರಂಥವು ಬೈಬಲಿನಲ್ಲಿ ಬಹಳ ಮಾತಾಡಲ್ಪಡುವ ಈ ಪುಸ್ತಕದ ಕುರಿತು ಒಂದು ಜ್ಞಾನೋದಯವನ್ನುಂಟು ಮಾಡುವ ಅಧ್ಯಯನ ಆಗಿರುತ್ತದೆ. ಊಹೆಗಳಿಂದ ಸತ್ಯವನ್ನು ಆರಿಸಿ ಪ್ರತ್ಯೇಕಿಸುವದಕ್ಕೆ ಒಂದು ಶ್ರೇಷ್ಠ ಸಾಧನವಾಗಿದ್ದು, ಪ್ರಕಟನೆ ಪುಸ್ತಕವನ್ನು ಅರ್ಥೈಸುವ ಹಲವಾರು ದಾರಿಗಳನ್ನು ವಿವರವಾಗಿ ಪ್ರಸ್ತುತಪಡಿಸುತ್ತದೆ.
26

ಪ್ರಕಟಣೆ 12—22

ಈ ಅಧ್ಯಯನವು ಯುದ್ಧಗಳು, ಮೃಗಗಳು, ಮತ್ತು ರೌದ್ರದ ಪಾತ್ರೆಗಳ ಸುತ್ತ ಇರುವ ಮರ್ಮವನ್ನು ಬಯಲುಗೊಳಿಸುತ್ತದೆ. ಯುಗಾಂತ್ಯದ ಕುರಿತು ಡೇವಿಡ ಎಲ್. ರೋಪರ್ ವ್ಯಾಖ್ಯೆಗಳು ಅರ್ಮಗೆದ್ದೋನ್ ಮತ್ತು ಕ್ರಿಸ್ತನ ಆಳ್ವಿಕೆ ಕುರಿತು ಗೊಂದಲಕರ ಊಹೆಗಳನ್ನು ಸ್ಪಷ್ಟಗೊಳಿಸುತ್ತದೆ. ಮುಖ್ಯ ಗಮನವು ಪ್ರಕಟನೆ ಪುಸ್ತಕದ ನಿಜವಾದ ಸಂದೇಶದ - ಕ್ರೈಸ್ತ ಜಯ- ಮೇಲೆ ಇರುತ್ತದೆ.

Old Testament

ಒಟಿ ಇತಿಹಾಸ 1 27 - 32
ಒಟಿ ಇತಿಹಾಸ 2 33 - 38
ಹೀಬ್ರೂ ಪೊಯೆಟ್ರಿ 39 - 43
ಒಟಿ ಪ್ರವಾದಿಗಳು 1 44 - 48
ಒಟಿ ಪ್ರವಾದಿಗಳು 2 49 - 51
27

ಆದಿಕಾಂಡ 1—22

ಆರಂಭಗಳ ಕುರಿತಾದ ದೇವರ ಈ ಪುಸ್ತಕದ ವಿವರವಾದ ಅಧ್ಯಯನದಲ್ಲಿ, ವಿಲಿಯಮ್ ಡಬ್ಲೂ. ಗ್ರಾಶಾಮ್ (William W. Grasham) ಸೃಷ್ಟಿಯ ಕಥನ, ಅಬ್ರಹಾಮ ಮತ್ತು ಆತನ ಸಂತತಿಯವರನ್ನು ದೇವರಾದುಕೊಂಡ ಜನರನ್ನಾಗಿ ಆರಿಸಿಕೊಳ್ಳುವಿಕೆ, ಮತ್ತು ತಾನು ಸೃಷ್ಟಿಸಿದ ಜನರನ್ನು ರಕ್ಷಿಸುವದಕ್ಕೆ ದೇವರು ಮಾಡಿರುವ ಯೋಜನೆ ಇವುಗಳ ಪರಿಶೀಲನೆಯನ್ನು ನಡಿಸುತ್ತಾರೆ. ಮಾನವರ ಕಥೆಯು ವಾಸ್ತವಿಕದಲ್ಲಿ ದೇವರ ಕಥೆಯಾಗಿದೆ, ಸ್ಪಷ್ಟವಾಗಿ ಆತನ ಶಕ್ತಿ, ಆತನ ನೀತಿ, ಆತನ ವಾಗ್ದಾನಗಳನ್ನು, ಮತ್ತು ಆತನ ನಂಬಿಗಸ್ತಿಕೆಯನ್ನು ಪ್ರಕಟಗೊಳಿಸುತ್ತದೆ.
28

ಆದಿಕಾಂಡ 23—50

ಆರಂಭಗಳ ಕುರಿತಾದ ದೇವರ ಪುಸ್ತಕದ ಈ ಭಾಗದಲ್ಲಿ, ವಿಲಿಯಮ್ ಡಬ್ಲೂ. ಗ್ರಾಶಾಮ್ (William W. Grasham) ದೈವಿಕವಾಗಿ ಆರಿಸಿಕೊಳ್ಳಲ್ಪಟ್ಟ ಇಸ್ರಾಯೇಲ್ಯರಲ್ಲಾದ ಬೆಳವಣಿಗೆಗಳ ಕುರಿತು ಸವಿಸ್ತಾರವಾದ ಅವಲೋಕನವನ್ನು ಮುಂದುವರೆಸುತ್ತಾರೆ. ಅಬ್ರಹಾಮನ ದಿನಗಳ ನಂತರದಲ್ಲಿ ಯೋಸೇಫನ ಕುಟುಂಬವು ಐಗುಪ್ತದಲ್ಲಿ ಆತನೊಂದಿಗೆ ಕೂಡಿಕೊಳ್ಳುವ ವರೆಗೂ, ಲೇಖಕನು ಇತಿಹಾಸದಲ್ಲಿ ಮತ್ತು ವ್ಯಕ್ತಿಪರರ ಜೀವಿತಗಳಲ್ಲಿ ದೇವರ ಅನುಗ್ರಹದ ಕೆಲಸಗಳನ್ನು ಕುರಿತಾದ ಪ್ರಮುಖ ಅಂಶಗಳನ್ನು ತೋರಿಸಿ ಕೊಡುತ್ತಾನೆ.
29

ವಿಮೋಚನಕಾಂಡ

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
30

ಯಾಜಕಕಾಂಡ

ಯಾಜಕಕಾಂಡ ಪುಸ್ತಕದಲ್ಲಿ, ದೇವರು ಯಾಜಕತ್ವವನ್ನು ಸ್ಥಾಪಿಸಿದನು ಮತ್ತು ದೇವದರ್ಶನದ ಗುಡಾರದಲ್ಲಿ ಸಮರ್ಪಿಸತಕ್ಕ ವಿವಿಧ ಯಜ್ಞಗಳನ್ನು ನೇಮಕಗೊಳಿಸಿದನು. ಕ್ರೈಸ್ತರು ಧರ್ಮಶಾಸ್ತ್ರಾಧೀನರಲ್ಲವಾದರೂ, ಇಂದು ದೇವರ ಪರಿಶುದ್ಧ ಜನರಾಗಿರುವಂತೆ ಕರೆಯಲ್ಪಟ್ಟವರು ಆಗಿದ್ದೇವೆ. ಕೊಯ ಡಿ. ರೋಪರ್‌ (Coy D. Roper)
31

ಅರಣ್ಯಕಾಂಡ

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
32

ಧರ್ಮೋಪದೇಶಕಾಂಡ

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
33

ಯೆಹೋಶುವನು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
34

ನ್ಯಾಯಸ್ಥಾಪಕರು ಮತ್ತು ರೂತಳು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
35

1 ಮತ್ತು 2 ಸಮುವೇಲನು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
36

1 ಮತ್ತು 2 ಅರಸುಗಳು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
37

1 ಮತ್ತು 2 ಪೂರ್ವಕಾಲವೃತ್ತಾಂತ

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
38

ಎಜ್ರನು, ನೆಹೆಮೀಯನು, ಎಸ್ತೇರಳು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
39

ಯೋಬನು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
40

ಕೀರ್ತನೆಗಳು 1

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
41

ಕೀರ್ತನೆಗಳು 2

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
42

ಜ್ಞಾನೋಕ್ತಿಗಳು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
43

ಪ್ರಸಂಗಿ ಮತ್ತು ಪರಮಗೀತ

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
44

ಯೆಶಾಯನು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
45

ಯೆರೆಮೀಯನು 1—25

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
46

ಯೆರೆಮೀಯನು 26—52 ಪ್ರಲಾಪಗಳು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
47

ಯೆಹೆಜ್ಕೇಲನು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
48

ದಾನಿಯೇಲನು

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
49

ಅಪ್ರಧಾನ ಪ್ರವಾದಿಗಳು 1

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
50

ಅಪ್ರಧಾನ ಪ್ರವಾದಿಗಳು 2

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.
51

ಅಪ್ರಧಾನ ಪ್ರವಾದಿಗಳು 3

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.

Extra Studies